ಯಾವುದೇ ರೀತಿಯ ತೆರಿಗೆ ಸಲಹೆಗಾಗಿ ನಮ್ಮ ಪಟ್ಟಿಯಲ್ಲಿ ಸೇರಿಸಿಕೊಂಡಿರುವ ವೃತ್ತಿಪರರನ್ನು ಪರಿಚಯಿಸುವ ಮೂಲಕ ಫಲಾನುಭವಿ/ಉತ್ತರಾಧಿಕಾರಿಗೆ ಸಹಾಯವನ್ನು ಒದಗಿಸುವುದು. ಉತ್ತರಾಧಿಕಾರ ತೆರಿಗೆ (ಎಫ್‌ಎ‌ಟಿಸಿಎ ಮತ್ತು ಸಿಆರ್‌ಎಸ್ ಪ್ರಕಾರವಾಗಿ ಅನುವರ್ತನೆ) ಮತ್ತು ಎನ್‌ಆರ್‌ಐಗಳಿಗಾಗಿ ಸಿಆರ್‌ಎಸ್ ಘೋಷಣೆಗಳಿಗೆ ಸಂಬಂಧಿಸಿದಂತೆ ನಿಯತಕಾಲಿಕ ಅನುವರ್ತನೆಯೊಂದಿಗೆ ಅನಿವಾಸಿ ಭಾರತೀಯರಿಗೆ ಸಹಾಯ ಮಾಡುವುದಕ್ಕಾಗಿ ವೃತ್ತಿಪರ ಚಾರ್ಟರ್ಡ್ ಅಕೌಂಟೆಂಟ್‌ಗಳು ಮತ್ತು ಸಿಎ ಸಂಸ್ಥೆಗಳೊಂದಿಗೆ ಒಗ್ಗೂಡಿ ಕಾರ್ಯನಿರ್ವಹಿಸುವುದು.

Leave a Reply

Your email address will not be published. Required fields are marked *